golden jubilee
ನಾಮವಾಚಕ

ಚಿನ್ನದ ಹಬ್ಬ; ಹೊನ್ನ ಹಬ್ಬ; ಸುವರ್ಣ ಮಹೋತ್ಸವ:

  1. ರಾಜನ ಪಟಾಭಿಷೇಕದ 50ನೇ ವಾರ್ಷಿಕೋತ್ಸವ.
  2. ಯಾವುದೇ ಘಟನೆ, ಕಟ್ಟಡ, ಮೊದಲಾದವುಗಳ 50ನೇ ವಾರ್ಷಿಕೋತ್ಸವ.